Surprise Me!

ತರುಣ್‌ ಮದುವೆ ಮಾಡಿಸೋಕೆ ಕಾತರದಲ್ಲಿದ್ದಾರೆ ಡಿ ಬಾಸ್ | Filmibeat Kannada

2021-03-24 602 Dailymotion

ರಾಬರ್ಟ್ ಸಿನಿಮಾ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಈ ಗೆಲುವಿನ ಖುಷಿ ಹಂಚಿಕೊಳ್ಳಲು ಚಿತ್ರತಂಡ ಖಾಸಗಿ ಹೋಟೆಲ್ ನಲ್ಲಿ ಸಕ್ಸಸ್ ಮೀಟ್ ಆಯೋಜಿಸಿತ್ತು ಈ ಸಂದರ್ಭದಲ್ಲಿ ದರ್ಶನ್ ತರುಣ್ ಮದುವೆ ವಿಚಾರವನ್ನ ಪ್ರಸ್ತಾಪ ಮಾಡಿದರು.

Buy Now on CodeCanyon